Roman Catholicism
ನಾಮವಾಚಕ

(ರೋಮ್‍ನಲ್ಲಿರುವ ಪೋಪನನ್ನು ಮುಖ್ಯಸ್ಥನನ್ನಾಗಿ ಒಪ್ಪುವ) ರೋಮನ್‍ ಕ್ಯಾಥೊಲಿಕ್‍ ಮತ; ರೋಮನ್‍ ಕ್ಯಾಥೊಲಿಕ್‍ ಚರ್ಚಿನ ನಂಬಿಕೆ, ಸಂಪ್ರದಾಯ, ಆಚರಣೆ ಹಾಗೂ ಆಡಳಿತ ವ್ಯವಸ್ಥೆ.